ಸಂಸ್ಕೃತ
ದಿನಾಚರಣೆ 2014-15
ದಿನಾಂಕ
11-08-2014 ನೇ
ಸೋಮವಾರ 2-00
ಗಂಟೆಗೆ
6ನೇ ತರಗತಿಯ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ..........
7ನೇ ತರಗತಿಯ ಕು. ಶ್ರೇಯಳಿಂದ ಸ್ವಾಗತ.................
ಹಿರಿಯಅಧ್ಯಾಪಕರಾದ
ಶ್ರೀಯುತ ಶಂಕರನಾರಾಯಣ ಭಟ್ ರವರಿಂದ ದೀಪ ಬೆಳಗಿಸಿ ಉದ್ಘಾಟಣೆ
ಸಂಸ್ಕೃತ ದಿನಾಚರಣೆ ಹಾಗೂ ಮಹತ್ವದ ಕುರಿತು ಅಧ್ಯಾಪಿಕೆ ಶ್ರೀಮತಿ ವಸಂತಕುಮಾರಿ ಯವರಿಂದ ತಿಳುವಳಿಕೆ
ಪ್ರಶ್ನೋತ್ತರಿ ಸ್ವರ್ಧೆಯ ವಿಜೇತರು
ಶಾಲಾ ಮುಖ್ಯೋಪಾಧ್ಯಾಯಿನಿ ಯವರಿಂದ ಅಧ್ಯಕ್ಷೀಯ ಮಾತು....
ಕವಿತಾ
ರಚನಾ ಮತ್ತು ಕಥಾ ರಚನಾ ಕಮ್ಮಟ
ತಾ.
09-08-2014 ನೇ
ಶನಿವಾರ ಬೆಳಗ್ಗೆ 10-00
ಗಂಟೆಗೆ
ಸರಿಯಾಗಿ ಶಾಲಾ ಮಕ್ಕಳಿಗೆ ಕವಿತಾ
ರಚನಾ ಮತ್ತು ಕಥಾರಚನಾ
ಕಮ್ಮಟವನ್ನು ನಡೆಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಜಯಲಕ್ಷ್ಮೀ ಯವರು
ಕಮ್ಮಟವನ್ನು ಉದ್ಘಾಟನೆ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ
ಅಧ್ಯಾಪಕರಾದ ಶ್ರೀಯುತ ಸೇರಾಜೆ
ಶ್ರೀನಿವಾಸ ಭಟ್
ಮಕ್ಕಳಿಗೆಕವನಗಳನ್ನೂ ,
ಕಥೆಗಳನ್ನೂ ,
ಚುಟುಕುಗಳನ್ನೂ ,
ರಚನೆ ಮಾಡುವ ಬಗ್ಗೆ
ಪ್ರಾರಂಬಿಕ ಮಾಹಿತಿಗಳನ್ನು
ನೀಡಿದರು. ಮಕ್ಕಳೇ
ತಯಾರಿಸಿದ ಕವನಗಳನ್ನು ಅವರಿಂದಲೇ
ಹಾಡಿಸಲಾಯಿತು. ಹಿರಿಯ
ಅಧ್ಯಾಪಕರಾದ
ಶ್ರೀಯುತಶಂಕರನಾರಾಯಣ ಭಟ್ ರವರು
ಸಂಪನ್ಮೂಲ ವ್ಯಕ್ತಿಯವರನ್ನು
ಮಕ್ಕಳಿಗೆ ಪರಿಚಯಿಸಿ ಅವರನ್ನು
ಸ್ವಾಗತಿಸಿದರು.ಅಧ್ಯಾಪಕರಾದ
ಶ್ರೀಮತಿ ಶಾರದಾ . ಪಿ.
, ರಮ್ಯ ಹಾಗೂ ಶಾಲಾ
ಸಿಬ್ಬಂದಿ ಚಿದಾನಂದ ಹಾಜರಿದ್ದರು.
ಭಾಗವಹಿಸಿದಎಲ್ಲರಿಗೂ
ಶಾಲಾ ಮೆನೇಜರ್ ರವರ ವತಿಯಿಂದ
ಉಪಾಹಾರ ಮತ್ತು ಸಿಹಿತಿಂಡಿ
ವ್ಯವಸ್ಥೆ ಮಾಡಲಾಗಿತ್ತು.
ತಾ
. 05/08/2014 SRG
ಸಭೆ
3-20 PM
ತೀರ್ಮಾನಗಳು
:
1.
ಸಾಕ್ಷ ರ 2014
ರ ಶಾಲಾ ಮಟ್ಟದ
ಉದ್ಘಾಟಣೆ 06/08/2014 2-00
PM
(in
the presence of Ward Member, PTA President, HM,
all
staffs and Parents of package students ).
2. ಸಾಕ್ಷರ
2014 ಕಲಿಕಾ
ಪ್ಯಾಕೆಜಿಗೆ ಇರುವ ಮಕ್ಕಳನ್ನು
4 ಗುಂಪುಗಳಾಗಿ
ಮಾಡಿ,
ಪ್ರತಿಯೊಂದು
ಗುಂಪಿಗೆ ಇಬ್ಬರು ಅಧ್ಯಾಪಕರಿಗೆ
ಜವಾಬ್ದಾರಿ ನೀಡಲಾಯಿತು.
1
. ನೇ ಗುಂಪು -GIRISHA. C
, SATHISHA. S
2 . ನೇ ಗುಂಪು -
K. SHANKARANARANABHAT,
SRINIVASAN. M
3 . ನೇ ಗುಂಪು -
VASANTHAKUMARY. S, RAMYA. T
4 . ನೇ ಗುಂಪು-
SHARADA.P , S.G. MAHABHALA BHAT
3.
ಸಾಕ್ಷರ
2014
ರ
ಶಾಲಾ ಮಟ್ಟದ ಸಮಿತಿ-
1
. DEVU MOOLYA (WARD MEMBER)
2
. JAYALAXMI. K ( HM )
3
. SHARADA.P (SRG CONVEENER)
4
. GIRISHA.C (BLEND CHARGE)
5
. ABDUL KHADER (PTA PRESIDENT)
4.
ತರಗತಿಯ
ಸಮಯ -
1 ನೇ
ಗುಂಪು ಮತ್ತು 2
ನೇ
ಗುಂಪು -
09-00 AM TO 10-00 AM
3 ನೇ
ಗುಂಪು ಮತ್ತು 4
ನೇ
ಗುಂಪು -
03-00 PM TO 04-00 PM
This comment has been removed by a blog administrator.
ReplyDelete